ಬಿಗ್ ಬಾಸ್ ಕನ್ನಡ ಸೀಸನ್ 5 :ಮಹಾಭಾರತ/ರಾಮಾಯಣದ ಯಾವ ಪಾತ್ರಗಳು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಕ್ತ|Filmibeat Kannada

2017-11-06 481

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ. 'ಬಿಗ್ ಬಾಸ್' ಮನೆಯ ಸದಸ್ಯರು, ಅವರ ನಡವಳಿಕೆ, ವರ್ತನೆ, ಹಾಸ್ಯ ಮನೋಭಾವ... ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ವೀಕ್ಷಕರು ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕೆಲ ವೀಕ್ಷಕರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ 'ಬಿಗ್ ಬಾಸ್' ಸ್ಪರ್ಧಿಗಳನ್ನ ರಾಮಾಯಣ/ಮಹಾಭಾರತದ ಕೆಲ ಪಾತ್ರಗಳಿಗೆ ಹೋಲಿಕೆ ಮಾಡಲು ಶುರು ಮಾಡಿದ್ದಾರೆ.ಚಂದನ್ ಶೆಟ್ಟಿ ಲವ್ ಟ್ರ್ಯಾಕ್ ಗೆ ವಿಲನ್ ಆಗಿರುವ ಜೆಕೆ 'ರಾವಣ' ಅಂತೆ. ಇನ್ನೂ ಎಲ್ಲರನ್ನೂ ಅಣ್ಣ-ತಂಗಿ ಮನೋಭಾವದಲ್ಲಿ ನೋಡುವ ದಿವಾಕರ್ ಗೆ 'ಲಕ್ಷ್ಮಣ' ಪಾತ್ರ ಸೂಕ್ತ ಎಂಬುದು ವೀಕ್ಷಕರ ಅಭಿಪ್ರಾಯ

Some observers have just begun to compare 'big boss' competitors to some of the characters of the Ramayana / Mahabharata.watch this video

Videos similaires